
ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸವನ್ನು ಮಾಡುತ್ತಾ,ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ,ಊರಿನಲ್ಲಿ ಸಾಮರಸ್ಯವನ್ನು ಗಟ್ಟಿಗೊಲಿಸುತ್ತಾ,ಬಡವರ ನಿರ್ಗತಿಕರ ಆಸರೆಯಾಗಿ ಸೇವೆಮಾಡುತ್ತಾ,ಹಲವಾರು ಯೂನಿಟ್ ರಕ್ತವನ್ನು ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೀಡುತ್ತಾ,ಹಲವಾರು ಯಶಸ್ವಿ ಕ್ರೀಡಾಕೂಟವನ್ನು ನಡೆಸುತ್ತಾ,ಕೋವಿಡ್ ಮತ್ತು ವಿಪರೀತ ಮಳೆಗಾಲದ ತುರ್ತು ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಬಂದ ಯುವ ಸಮೂಹದ ನಾರ್ಶದ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ ಡೀಸೆಂಟ್ ಪ್ರೆಂಡ್ಸ್ ನಾರ್ಶ ಕೊಳ್ನಾಡು ಸಂಸ್ಥೆ ,ಸುಮಾರು 1990ರಲ್ಲಿ ಹುಟ್ಟಿದ ಈ ಸಂಘದಲ್ಲಿ ಹಲವಾರು ಮಂದಿ ಹಲವು ರೀತಿಯ ಜನಸೇವೆಯನ್ನು ಮಾಡುತ್ತಾ ಬಂದಿದಲ್ಲದೆ,ಸಂಘವನ್ನು ಹಿರಿಯರ ಮಾರ್ಗದರ್ಶನದಲ್ಲಿ ಇಂದಿನ ಯುವಕರ ತಂಡ ಮತ್ತೆ ಮುನ್ನೆಲೆಗೆ ತರುವುದರಲ್ಲಿ ಪ್ರಯತ್ನ ಪಡುವುತ್ತಿದೆ,ಸಮಾಜಕ್ಕೆ ನಮ್ಮಿಂದ ಏನನ್ನಾದರೂ ಕೊಡುಗೆಯಾಗಿ ನೀಡಬೇಕು,ಸಮಾಜ ಸೇವೆಯನ್ನು ಮಾಡಬೇಕು ಎನ್ನುವ ಉದ್ದೇಶದಿಂದ ನೂತನ ಸಮೀತಿಯನ್ನು ದಿನಾಂಕ :16/1/2025 ರಂದು ರಚಿಸಲಾಯಿತು ನೂತನ ಗೌರವ ಅಧ್ಯಕ್ಷರಾಗಿ ಎಂ,ಎಸ್ ಮಹಮ್ಮದ್ ರವರನ್ನು ಆಯ್ಕೆ ಗೊಳಿಸಲಾಯಿತು, ಅಧ್ಯಕ್ಷರಾಗಿ ಹಮೀದ್ ನಾರ್ಶ,ಸಂಚಾಲಕರಾಗಿ ಅಬ್ದುಲ್ ಖಾದರ್ ನಾರ್ಶ,ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ನಾರ್ಶ,ಉಪಾಧ್ಯಕ್ಷರಾಗಿ ಪುತ್ತು ಅದ್ರಾಮ ನಾರ್ಶ,ಕೋಶಾಧಿಕಾರಿಯಾಗಿ ಮಹಮ್ಮದ್ ಶರೀಫ್ ನಾರ್ಶ ಮತ್ತು ಸದಸ್ಯರಾಗಿ ಇಕ್ಬಾಲ್ ನಾರ್ಶ,ಸಿರಾಜುದ್ದೀನ್ ನಾರ್ಶ,ರಶೀದ್ ನಾರ್ಶ,ಶರೀಫ್ ಪಂಜಾಜೆ,ಶರೀಫ್ ಅಕ್ಕರೆ ನಾರ್ಶ,ಸಿದ್ದೀಕ್ ನಾರ್ಶ,ಸಿದ್ದೀಕ್ ಅಕ್ಕರೆ ನಾರ್ಶ,ಸಾದೀಕ್ ನಾರ್ಶ,ಶಪೀಕ್ ನಾರ್ಶ,ಇಬ್ರಾಹಿಂ ಹೊಸಮನೆ ,ನಾಸೀರ್ ನಾರ್ಶ,ಶರೀಫ್ ನೀರಪಳಿಕೆ,ಸಫ್ವಾನ್ ಮರಕಡಬೈಲ್,ಸಾನೀದ್ ಬೋಳಂತೂರು,ಬಾತೀಶ್ ನಾರ್ಶ,ಇರ್ಷಾದ್ ಟಿ,ಸವಾದ್ ನಾರ್ಶ ರವರನ್ನು ಒಳಗೊಂಡ ನೂತನ ಸಮೀತಿಯು ರಚನೆಯಾಯಿತು


