
ಪತ್ತೂರು: ಎಂ ವಸಂತ್ ಬಂಗೇರ ಮಾಲಕತ್ವದ “ವಸಂತ್ ಫಿಟ್ನೆಸ್” ಜಿಮ್ ಎಂಬ ನೂತನ ವ್ಯಾಯಾಮ ಶಾಲೆಯು ಇಂದು ಬೊಳುವಾರಿನಲ್ಲಿ ಶುಭಾರಂಭಗೊಂಡಿತು.




ಕಳೆದ ಹತ್ತು ವರ್ಷಗಳಿಂದ ಹೆಸರುವಾಸಿಯಾದ “ವಸಂತ್ ಫಿಟ್ನೆಸ್” ವ್ಯಾಯಾಮ ಶಾಲೆಯನ್ನು ಅಹ್ಮದ್ ಟವರ್ ಇಲ್ಲಿ ನಡೆಸಿಕೊಂಡು ಬಂದಿದ್ದು, ಇದೀಗ ದ್ರುವ ಕಾಂಪ್ಲೆಕ್ಸ್ ಬೊಳುವಾರು ಇಲ್ಲಿಗೆ ಸ್ಥಳಾಂತರಗೊಳಿಸಲಾಗಿದೆ.
ಇಲ್ಲಿ ವಿಶಾಲವಾದ ಜಾಗವನ್ನು ಹೊಂದಿದ್ದು ಮತ್ತು ಹೊಸ ಸಲಕರಣೆಗಳೊಂದಿಗೆ ಇಂದು ಉದ್ಗಾಟನೆಗೊಳಿಸಲಾಗಿದೆ.
ವ್ಯಾಯಾಮ ಶಾಲೆಯಲ್ಲಿ ಪುರುಷರ ಬ್ಯಾಚ್ ಮತ್ತು ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ ಇರುತ್ತದೆ.
