Visitors have accessed this post 403 times.
ಗುರುಪುರ : ಅಲ್ ಮಸ್ಜಿದುಲ್ ಬದ್ರಿಯಾ ಕಂದಾವರ ಪದವಿನಲ್ಲಿ ಇಂದು ಗ್ರ್ಯಾಂಡ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಇಂದು ಮಗ್ರಿಬ್ ನಮಾಝಿನ ನಂತರ ಖಾತಿಬರಾದ ಬಹು ಮೊಹಿದ್ದಿನ್ ಅಹ್ಮದ್ ಸಖಾಫಿಯವರ ನೇತೃತ್ವದಲ್ಲಿ ನಡೆಯಲಿದೆ.
ಹಾಗೂ ಮಕ್ಕಳ ಕಾರ್ಯಕ್ರಮ ”LUZ DE HABEEB” MEELAD FEST 2023 ಕಾರ್ಯಕ್ರಮವು ಅಕ್ಟೋಬರ್ 1ರಂದು ಬೆಳಗ್ಗೆ 8:00 ರಿಂದ ಸಂಜೆ 6:00 ರವರೆಗೆ ಮತ್ತು ಮಗ್ರಿಬ್ ನಮಾಝಿನ ಬಳಿಕ ಮೌಲಿದ್ ಮಜ್ಲಿಸ್ ಮತ್ತು ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷರಾದ ಬಷೀರ್ ಮೇಘ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.