ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿದ್ದ 13 ತಿಂಗಳ ಹೆಣ್ಣು ಮಗು ವಿಧಿವಶವಾದ ಘಟನೆ ಮುರ ಬಳಿಯ ಪ್ಲಾಟೊಂದರಲ್ಲಿ ನಡೆದಿದೆ.
ಆಯಿಷತ್ ಹಝಾ ಮೃತಪಟ್ಟ ಮಗು. ಮೂಲತಃ ಮಂಜೇಶ್ವರದವರಾದ ಹನೀಫ್ ಎಂಬವರ ಪುತ್ರಿ ಆಯಿಷತ್ ಹಝಾ ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಇಹಲೋಕ ತ್ಯಜಿಸಿದ್ದಾಳೆ.