October 12, 2025
WhatsApp Image 2023-10-23 at 8.55.26 AM

ಮಂಗಳೂರು :ಕಳೆದ 6 ದಿನಗಳಿಂದ ಕೇರಳದಿಂದ ನಾಪತ್ತೆಯಾದ ಹುಡುಗ ಇಂದು ಮತ್ತೆ ಮಂಗಳೂರು ನಗರದ ವೆನ್ಲಾಕ್ ಆಸ್ಪತ್ರೆಯಿಂದ ಕಾಣೆಯಾಗಿದ್ದಾರೆ. ದಿನಾಂಕ 22-10-2023 ಭಾನುವಾರದಂದು ಸುಮಾರು ಮಧ್ಯಾಹ್ನ 1 ಗಂಟೆ ನಗರದ ಪಾಂಡೇಶ್ವರ ರಸ್ತೆ ಮೂಲಕ ಮಂಗಳದೇವಿ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಥಳಿಯರು ಗಮನಿಸದ್ದಾರೆ ಎಂದು ಹೇಳಲಾಗಿದೆ.
ಮೇಲ್ಕಂಡ ಚಿತ್ರದಲ್ಲಿಯಿರುವ ವ್ಯಕ್ತಿ ಎಲ್ಲಿಯಾದರೂ ಕಂಡರೆ ತಕ್ಷಣವೇ ನಗರದ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿ.
ಮೊಬೈಲ್ ಸಂಖ್ಯೆ :8088808363,  0824 2220518,  9480805339

About The Author

Leave a Reply