ಪುತ್ತೂರು ನಗರಸಭೆ ವಾರ್ಡ್ ನಂ.11 ಉಪ ಚುಣಾವಣೆಯಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಯವ ನಾಯಕ ರಂಜಿತ್ ಬಂಗೇರ ಅವರ ಹೆಸರು ಬಹುತೇಕ ಅಂತಿಮ ಆಗುವ ಸಾಧ್ಯತೆ. ಪ್ರಸ್ತುತ ಅವರು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ,
ಶೈಕ್ಷಣಿಕ, ದಾರ್ಮಿಕ, ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಯುವ ನಾಯಕ ರಂಜಿತ್ ಬಂಗೇರ ರವರ ಹೆಸರು ಪುತ್ತೂರು ನಗರಸಭೆ(ವಾರ್ಡ್ 11ನೇ) ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬಹುತೇಕ ಖಚಿತ ಎಂದು ಹೇಳಲಾಗುತಿದೆ,