Visitors have accessed this post 140 times.

ನಿರುದ್ಯೋಗಿಗಳಿಗೆ ಉಚಿತ ಉದ್ಯೋಗ ತರಬೇತಿ ಕಾರ್ಯಕ್ರಮ..!

Visitors have accessed this post 140 times.

ಉಡುಪಿ: ನಿರುದ್ಯೋಗಿ ಯುವಕ ಯುವತಿಯರಿಗಾಗಿ 18 ರಿಂದ 28 ವರ್ಷ ಮೇಲ್ಪಟ್ಟು, SSLC/PU/Degree/ITI ,ಯವರಿಗೆ ಉಚಿತ ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಉಚಿತ ವಸತಿ, ಊಟ, ತರಬೇತಿ ಯೊಂದಿಗೆ, ಸಹಾಯಧನ, ಸಮವಸ್ತ್ರ, ಕಲಿಕಾ ಸಾಮಗ್ರಿ,
ಖಚಿತ ಉದ್ಯೋಗ, ತಿಂಗಳಿಗೆ ರೂ.15000 ಮೇಲ್ಪಟ್ಟ ಸಂಬಳ, ಯಾವುದೇ ಶುಲ್ಕವಿಲ್ಲದೆ,
3 ತಿಂಗಳ ತರಬೇತಿ, ಕಂಪ್ಯೂಟರ್, ಇಂಗ್ಲಿಷ್, ಸಾಪ್ಟ ಸ್ಕಿಲ್, ಡೋಮೈನ್.( Our Job Tie up Company: Bosch, Accenture, Wipro, Flipkart, Reliance, Muthoot, Desicrew, DHL, Amazon, Tata. Govt Job Agencies and more.) ನಡೆಯಲಿದೆ.
ಆಸಕ್ತರು ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ

ಶ್ರೀ ಚಕ್ರ ಟ್ರಸ್ಟ್‌ ಡಿಡಿ ಯು ಕೌಶಲ್ಯ ತರಬೇತಿ ಕೇಂದ್ರ, ಮೂಕಾಂಬಿಕಾ ಕಾಂಪ್ಲೆಕ್ಸ್, ಪಿ. ಯು. ಕಾಲೇಜು ಹತ್ತಿರ. ಬೈಂದೂರು. ಉಡುಪಿ ಜಿಲ್ಲೆ.
9845680009, 9743321233, 8722233380.

Leave a Reply

Your email address will not be published. Required fields are marked *