October 25, 2025
WhatsApp Image 2024-11-06 at 11.42.58 AM

ಮಂಗಳೂರು: ದಕ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಯ ಉದ್ದ ಜಿಗಿತ (Long jump) ಸ್ಪರ್ಧೆಯಲ್ಲಿ ಮಾಣಿ ಬಾಲ ವಿಕಾಸ ಇಂಗ್ಲಿಷ್ ಮಾದ್ಯಮ ಶಾಲೆಯ ವಿದ್ಯಾರ್ಥಿ ಮಹಮ್ಮದ್ ಪೌಝಿನ್ ರವರು ಪ್ರಾಥಮಿಕ ವಿದ್ಯಾರ್ಥಿಗಳ ಸ್ಪರ್ಧೆಯಲ್ಲಿ ದಾಖಲೆಯ 5.14ಮೀ ಉದ್ದ ಜಿಗಿತದೊಂದಿಗೆ ಮೊದಲ ಸ್ಸಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು, ಇವರು ಪಾಟ್ರಕೋಡಿ ಶಾಹುಲ್ ಹಮೀದ್ ಹಾಗು ಫಾತಿಮತ್ ಝುರರವರ ಸುಪುತ್ರ

ವರದಿ ಅಬ್ದುಲ್ ಖಾದರ್ ಪಾಟ್ರಕೋಡಿ

About The Author

Leave a Reply