ಬಿಗ್ ಶಾಕ್ ; ‘ಬಸ್ ಟಿಕೆಟ್’ ದರದಲ್ಲಿ ಶೇ.15ರಷ್ಟು ಏರಿಕೆ

ಬೆಂಗಳೂರು : ರಾಜ್ಯದ ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಬಸ್ ಟಿಕೆಟ್ ದರದಲ್ಲಿ ಶೇಕಡ 15ರಷ್ಟು ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಪುರುಷ ಪ್ರಯಾಣಿಕರ ಜೇಬಿನ ಮೇಲೆ ಕತ್ತರಿ ಬೀಳಲಿದೆ.

Leave a Reply