ಕನ್ಯಾನ: ಕಟ್ಟತ್ತಿಲ ಸಾಲೆತ್ತೂರು. ಶ್ರೀ ಮಹಾಮ್ಮಯಿ ದೇವಿಯ ವರ್ಷಾವಧಿ ಪೂಜೆ ಹಾಗೂ ಪರಿವಾರ ದೈವಗಳ ನೇಮೋತ್ಸವವು ದಿನಾಂಕ 25/01/2025ನೇ ಶನಿವಾರ ಮತ್ತು 26/1/2025ನೇ ರವಿವಾರ ಶ್ರೀ ಮಹಾಮ್ಮಯಿ ದೇವಿಯ ಪೂಜೆಯ ಪ್ರಯುಕ್ತ ವೇದಮೂರ್ತಿ ಶ್ರೀಧರ ಭಟ್ ಕಬಕ ಇವರ ಪೌರೋಹಿತ್ಯದಲ್ಲಿ ಮಹಾ ಪೂಜೆ. ನಾಗತಂಬಿಲ ಮತ್ತು ದಿನಾಂಕ 25/1/2025ರ ರಾತ್ರಿ 7:30ಕ್ಕೆ ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವ ನಡೆಯಲಿದೆ .
ಈ ಕಾರ್ಯಕ್ರಮಗಳಿಗೆ ತಾವೆಲ್ಲರೂ ಕುಟುಂಬ ಸಮೇತರಾಗಿ ಬಂಧು.ಬಾಂಧವರೊಡಗೂಡಿ ಆಗಮಿಸಿ ಶ್ರೀ ಮಹಮ್ಮಾಯಿ ದೇವಿಯ ಮತ್ತು ಪರಿವಾರ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ದೈವ ದೇವರುಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಕೆ.ಪಿ ಗಂಗಾಧರ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ