ನವವಧು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ..! ಶೈಮಾ ಸಿನಿವರ್ ಮೃತಪಟ್ಟ ಯುವತಿ

ಮಲಪ್ಪುರಂ:  ಅಮಯೂರ್ ನಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತರನ್ನು ಶೈಮಾ ಸಿನಿವರ್ (18) ಎಂದು ಗುರುತಿಸಲಾಗಿದೆ. ಶೈಮಾ ಅವರ ನಿಕಾಹ್ ಶುಕ್ರವಾರ ನಡೆದಿತ್ತು.

ಹುಡುಗಿಗೆ ಮದುವೆಯಲ್ಲಿ ಆಸಕ್ತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶೈಮಾ ಸಾವಿನ ಸುದ್ದಿ ಕೇಳಿ ಆಕೆಯ 19 ವರ್ಷದ ಪುರುಷ ಸ್ನೇಹಿತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಮದುವೆಯಲ್ಲಿ ಈಕೆಗೆ ಇಷ್ಟ ಇರಲಿಲ್ಲ ಎಂದು ಹೇಳಲಾಗುತ್ತಿದೆ.

Leave a Reply