
ಧಾರವಾಡ : ಮುಡಾ ಪ್ರಕರಣ ಸಿಬಿಐ ಗೆ ವಹಿಸುವಂತೆ ಸಾಮಾಜಿಕ ಹೋರಾಟಗಾರ ಸ್ನಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೊಟ್೯ ವಜಾಗೊಳಿಸಿದೆ.



ನ್ಯಾ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠದಿಂದ ತೀರ್ಪು ಪ್ರಕಟವಾಗಿದ್ದು, ಜ.27 ರಂದು ಪ್ರಕರಣ ದ ಸುದೀರ್ಘ ವಿಚಾರಣೆ ನಡೆದಿತ್ತು.
ಅರ್ಜಿ ವಜಾಗೊಂಡಿದ್ದರಿಂದ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಸಂಚಿನಿಂದ ಪಾರಾಗಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಲುಕಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿತ್ತು.
ದೇಶದ ಕಿಪಿಲ್ ಸಿಬಾಲ್, ಅಭಿಷೇಕ ಮನುಸಿಂಘ್ವಿ ವಕೀಲರು ಈ ಪ್ರಕರಣ ದಲ್ಲಿ ವಾದ ಮಂಡಿಸಿದ್ದರು.