ಉಡುಪಿಯಲ್ಲಿ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ಓರ್ವ ಸಾವು, ಮತ್ತೋರ್ವ ಮಹಿಳೆಗೆ ಗಂಭೀರ ಗಾಯ
ಉಡುಪಿ, ಜೂ. 14 : ಮನೆ ಸೋರಿಕೆಯನ್ನು ಪರಿಶೀಲಿಸಲು ಬಳಸುತ್ತಿದ್ದ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕೋರ್ಟ್ ಬ್ಯಾಕ್…