November 8, 2025
WhatsApp Image 2025-06-25 at 5.29.18 PM

ಪುತ್ತೂರು: ಕ್ರೈಸ್ತ ದಫನ ಭೂಮಿಯ ಸಮಾಧಿಯೊಂದನ್ನು ದುಷ್ಕರ್ಮಿಗಳು ಒಡೆದು ಹಾನಿ ಮಾಡಿದ ಘಟನೆ ಜೂನ್‍ 14 ರಂದು ನಡೆದಿದ್ದು, ಈ ಕುರಿತು

ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬನ್ನೂರಿನ ಆನೆಮಜಲು ಪರಿಸರದಲ್ಲಿ ಜೂನ್ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author

Leave a Reply