August 25, 2025
WhatsApp Image 2025-07-10 at 10.30.45 AM

ಪುತ್ತೂರು : ನಗರಸಭೆ ಹತ್ತಿರ, ಕೋರ್ಟ್‌ ರೋಡ್‌ ನಲ್ಲಿ ಮೊಬೈಲ್ ಫೋನ್ ಗಳ ಶೋರೂಂ ‘ಫೋನ್ ಮಾರ್ಟ್ ‘ ಜುಲೈ 11ರಂದು ಮಧ್ಯಾಹ್ನ 2.30ಕ್ಕೆ ಶುಭಾರಂಭಗೊಳ್ಳಲಿದೆ.

ಒಂದೇ ಸೂರಿನಡಿ ಉತ್ತಮ ಗುಣಮಟ್ಟ ಮತ್ತು ಅತೀ ಕಡಿಮೆ ದರದಲ್ಲಿ ಮಲ್ಟಿ ಬ್ರ್ಯಾಂಡ್ ಗಳ ಮೊಬೈಲ್ ಫೋನ್ ಗಳು, ಮೊಬೈಲ್ ಸರ್ವೀಸ್ ಮತ್ತು ಎಲ್ಲ ಬ್ರ್ಯಾಂಡ್ ಮೊಬೈಲ್ ಗಳ ಬಿಡಿಭಾಗಗಳು ಮಿತದರದಲ್ಲಿ ಇಲ್ಲಿ ಲಭ್ಯ. ಅಲ್ಲದೆ ಸ್ಮಾರ್ಟ್ ವಾಚ್ ಗಳು, ಅಲ್ಟ್ರಾ ವಾಚ್ ಗಳು, ಬ್ಲೂಟೂತ್ ಹೆಡ್ ಸೆಟ್ ಗಳು, ಬ್ಲೂಟೂತ್ ಸ್ವೀಕರ್ ಗಳು, ಐ ಪೋಡ್ ಗಳ ವೈವಿಧ್ಯಮಯ ಸಂಗ್ರಹವಿದೆ.

ಇಎಂಐ ಸೌಲಭ್ಯ: ಎಲ್ಲ ಮಲ್ಟಿ ಬ್ರ್ಯಾಂಡೆಡ್ ಮೊಬೈಲ್ ಗಳ ಖರೀದಿಗೆ ಫೈನಾನ್ಸ್ ಮತ್ತು ಬ್ಯಾಂಕ್ಗಳ ಇಎಂಐ ಸೌಲಭ್ಯ ದೊರೆಯಲಿದೆ.

ವಿಶೇಷ ಕೊಡುಗೆ: ಶುಭಾರಂಭದ ಪ್ರಯುಕ್ತ 1000 ಮೇಲ್ಪಟ್ಟ ಖರೀದಿಗೆ AIRPODS ಉಚಿತ ಮತ್ತು ಪ್ರತಿ ಮೊಬೈಲ್ ಖರೀದಿಗೆ SMART WATCH
ಉಚಿತ ಗ್ರಾಹಕರಿಗೆ ದೊರೆಯಲಿದೆ. ಎಂದು ‘ಫೋನ್ ಮಾರ್ಟ್’ ಮಾಲಕರು ತಿಳಿಸಿದ್ದಾರೆ.

About The Author

Leave a Reply