

ಅಬುಬಕ್ಕರ್ ಮುಲಾರ್ ಅಧ್ಯಕ್ಷರು ಬದ್ರಿಯಾ ಜುಮಾ ಮಾಸೀದಿ ಅಜ್ಜಿ ಕಟ್ಟೆ ಮಂಡೂರು ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಇವರು ಹಲವಾರು ಸಮಾಜ ಸೇವೆಗಳ ಮುಖಾಂತರ ಜಿಲ್ಲಾ ಮದ್ರಸ ಮಸೀದಿಗಳ ಅಸೋಸಿಯೇಷನ್ ಕಾರ್ಯದರ್ಶಿಯಾಗಿ
ರಾಜಕೀಯ, ಧಾರ್ಮಿಕ ಸಾಮಾಜಿಕ.ಶೈಕ್ಷಣಿಕ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳಿಸಿಕೊಂಡು.
ಸಮಾಜ ಸೇವೆಗೆ ಸಮಯವನ್ನೇ ಮುಡಿಪಾಗಿಟ್ಟುಕೂಂಡ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು
ಅನ್ವರ್ ಮುಸ್ಲಿಯರ್
ಕಾರ್ಯದರ್ಶಿ ಮತ್ತು
ಸರ್ವ ಸದಸ್ಯರು
ಕೂರ್ನಡ್ಕ ರೇಂಜ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್






