November 7, 2025
WhatsApp Image 2025-11-04 at 2.40.26 PM

ವಿಟ್ಲ: ರಹ್ಮಾನಿಯಾ ಜುಮಾ ಮಸ್ಜಿದ್ ಕನ್ಯಾನ ಇದರ 2025 – 28 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.

ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಬಾಲ್ತ್ರೋಡಿ ಹಾಗೂ ಉಪಾಧ್ಯಕ್ಷರುಗಳಾಗಿ ಎಂ.ಕೆ.ಮುಹಮದ್ ಕುಂಞ ಹಾಜಿ ಮತ್ತು ಅಬ್ದುಲ್ ರಹಿಮಾನ್ ಹಾಜಿ ಬಾಯಾರ್ ಇವರನ್ನು ಆಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ ಡಿ.ಕೆ ಇಬ್ರಾಹಿಂ ಷಾ,ಕಾರ್ಯದರ್ಶಿ ಆಸಿಫ್ ಬನಾರಿ, ಕೋಶಾದಿಕಾರಿ ಫಝಲ್ ಪನೆಯಡ್ಕ,ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಪೊಯ್ಯಕಂಡ, ಮತ್ತು ಸದಸ್ಯರುಗಳಾಗಿ ಮಹಮ್ಮದ್ ಹಾಜಿ ಮಂಡ್ಯೂರು,ಡಿ.ಕೆ ಶಾಹುಲ್ ಹಮೀದ್,ಉಮರ್ ಮುಸ್ಲಿಯಾರ್,ಇಬ್ರಾಹಿಂ ಹಾಜಿ ಎಬಿಕೆ,ಅದ್ರಾಮ ಬಂಡಿತ್ತಡ್ಕ, ಸಿರಾಜುದ್ದೀನ್ ಸಖಾಫಿ,ಹಮೀದ್ ಸಖಾಫಿ ಪಾಡಿ,ಮುಹಮ್ಮದ್ ಕುಂಞ ಕೋರಿತೋಟ,ಇಸ್ಮಾಯಿಲ್ ಹಾಜಿ ಪರಂಕಿಲ್,ಮಜೀದ್ ಚೆಡವು,ಮಹಮೂದ್ ಸಂಗಂ,ಕಾದರ್ ಡಿಕೆ,ಕಲಂದರ್ ಜಿ.ಕೆ ಗೋಳಿಕಟ್ಟೆ,ಫಾರೂಕ್ ಪೊಯ್ಯಕಂಡ ಇವರು ಆಯ್ಕೆ ಮಾಡಲಾಯಿತು.

About The Author

Leave a Reply