

ಉಳ್ಳಾಲ: ಅಪ್ರಾಪ್ತಯ ಮೇಲೆ ಮಲ ತಂದೆಯೇ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ ಅಮೀರ್ ನನ್ನು ಬಂಧನ ಮಾಡಲಾಗಿತ್ತು.
ಇದೀಗ ಈ ಪ್ರಕರಣಕ್ಕೆ ಇಂದು ಮಂಗಳೂರಿನ FTSC-2ನೇ ನ್ಯಾಯಾಲಯವು CR. Mis 1024/2025 ಆರೋಪಿ ಅಮೀರ್ ಅವರಿಗೆ ಜಾಮೀನು ನೀಡಿ ಆದೇಶ ಮಾಡಿದೆ. ಆರೋಪಿ ಪರ ಹಿರಿಯ ನ್ಯಾಯವಾದಿ ಶ್ರೀ. S. S.KHAZI ವಾದಿಸಿದ್ದರು.






