

ಚಿಕ್ಕಮಗಳೂರು: ಕಡೂರು ತಾಲ್ಲೂಕು ಆಡಳಿತ ಮಂಡಳಿ ಮತ್ತು ಪುರಸಭೆ ವತಿಯಿಂದ 538 ನೇ ಕನಕ ಜಯಂತಿ ಕಾರ್ಯಕ್ರಮ, ಈ ಕಾರ್ಯಕ್ರಮ ದಲ್ಲಿ ಕ್ಷೇತ್ರದ ಶಾಸಕರಾದ ಕೆ, ಎಸ್, ಆನಂದ್ ರವರು ಹಾಗೂ ಪುರಸಭೆ ಅಧ್ಯಕ್ಷರು ಭಂಡಾರಿ ಶ್ರೀನಿವಾಸ್ ರವರು ಹಾಗೂ ಪುರಸಭೆ ಸದಸ್ಯರು ಗಳು ಮತ್ತು ತಹಸೀಲ್ದಾರ್ ಆದ ಸಿ, ಸ್, ಪೂರ್ಣಿಮಾ ರವರು , ಮತ್ತು ಕುರುಬ ಸಮಾಜದ ಮುಖಂಡರು ಆದಂಥಹ ಕರಿಬಡ್ಡೆ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಖಾರ್ಖಾನೆ ಶೀನಿವಾಸ್, ಹಳೇಪೇಟೆ ಕೆ, ಬಿ, ರಂಗನಾಥ್, ಲಕ್ಷ್ಮಿ ತಿಪ್ಪೇಶ್, ಕೆ, ಚ್, ಶಂಕರ್, ಚೇತನ್ ಕೊಡಪ್ಪ, ಮರುಗುದ್ದಿ ಮನು, ಮಲ್ಲೇಶ್ವರ ಧರ್ಮಣ್ಣ,ಇನ್ನಿತರರು ಭಾಗವಹಿಸಿದ್ದರು,







