January 8, 2026
WhatsApp Image 2026-01-05 at 2.19.17 PM

​ಕಾಸರಗೋಡು: ಸ್ನೇಹ ಸ್ಪರ್ಶಂ ಟೈಲ್ಸ್ ವರ್ಕರ್ಸ್ ಚಾರಿಟೇಬಲ್ ಸೊಸೈಟಿಯ ಸಾಮಾನ್ಯ ಸಭೆ ಓರ್ಮ ಸಭಾಂಗಣ ದಲ್ಲಿ ದಿನಾಂಕ4/1/2026 ರಂದು ನಡೆಯಿತು. ಸಭೆಯಲ್ಲಿ 2026-27ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
3 ನೇ ಬಾರಿ ಆಗಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ರಫೀಕ್ ಬೆದಿರ
ಹೊಸ ಪದಾಧಿಕಾರಿಗಳು:
▪️ ಅಧ್ಯಕ್ಷರು: ರಫೀಕ್ ಬೆದಿರ
▪️ ಪ್ರಧಾನ ಕಾರ್ಯದರ್ಶಿ: ಸುರೇಶ್ ಅಟ್ಟೆಂಗಾನಂ
▪️ ಖಜಾಂಚಿ:ಕಾದರ್ ಬೋವಿಕಾನಂ
▪️ ಕಾರ್ಯದರ್ಶಿ : ಸುರೇಶ್ ಮೇಲ್ಪರಂಬ
ಇತರೆ ಪದಾಧಿಕಾರಿಗಳು:
▪️ ರಕ್ಷಾದಿಕಾರಿ: ಅಕ್ಬರ್ ಮಂಜತ್ತಡ್ಕ
▪️ ಉಪಾಧ್ಯಕ್ಷ ಮಸೂದ್ ಸಂಟ್ಯಾರ್
▪️ ಜೊತೆ ಕಾರ್ಯದರ್ಶಿ: ಸಿದ್ದೀಕ್ ಪೊವ್ವಾಲ್
▪️ ಚಾರಿಟಿ ಅಧ್ಯಕ್ಷರು: ಅನಿಲ್ ಕಾನತ್ತೂರ್, ಹಕೀಮ್ ❤️
▪️ ಮಾಧ್ಯಮ: ರಂಜಿತ್ ಮಧುರ್ 📸ಸುಜಿತ್
ಸಮಿತಿಯ ಸದಸ್ಯರು:
ರಹೀಮ್, ಶಾಫಿ ಪಳ್ಳಂ ಖಲೀಲ್ ಕೆಟ್ಟುಂಗಲ್ ಮಹ್ಮದ್ ಮುಟತ್ತೋಡಿ

About The Author

Leave a Reply