

26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ಶಿಪ್. (ಪುರುಷ ಮತ್ತು ಮಹಿಳಾ) ಕರ್ನಾಟಕ ರಾಜ್ಯ ಮಹಿಳಾ ವಾಲಿ ಬಾಲ್ ತಂಡದ ಆಯ್ಕೆ ಪ್ರಕ್ರಿಯೆ .

ಹರ್ಷ ಆರ್
ಅಧ್ಯಕ್ಷರು
ಕರ್ನಾಟಕ ವಾಲಿಬಾಲ್ ಎಸೋಸಿಯೇಷನ್
ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆಯ ಆದೇಶ ಪ್ರಕಾರ ಮಾರ್ಚ್ 15ರಿಂದ 20ರವರೆಗೆ ಭುವನೇಶ್ವರ ಒಡಿಸ್ಸಾದಲ್ಲಿ ನಡೆಯಲಿರುವ , 26ನೇ ಯೂತ್ ನ್ಯಾಷನಲ್ ವಾಲಿಬಾಲ್ ಚಾಂಪಿಯನ್ಶಿಪ್ (ಪುರುಷ ಮತ್ತು ಮಹಿಳಾ) ನಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯ ಮಹಿಳಾ ಯೂತ್ ವಾಲಿಬಾಲ್ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ,
ಜಯನಗರ 3ನೇ ಬ್ಲಾಕ್, ,
ಬೆಂಗಳೂರು ನಲ್ಲಿ ಫೆಬ್ರವರಿ 13, 2026 (ಶುಕ್ರವಾರ) ಬೆಳಗ್ಗೆ 9:30 ಸರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ .

ಆಂತೋನಿ ಜೋಸೆಫ್
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್
ಕರ್ನಾಟಕ ರಾಜ್ಯ ವಾಲಿಬಾಲ್ ಆಟಗಾರರಿಗೆ ಮಾತ್ರ ಅವಕಾಶ ಮುಕ್ತವಾಗಿದೆ.
:ಆಟಗಾರರ ಅರ್ಹತೆಯು .01.01.2005 ರಂದು ಅಥವಾ ನಂತರ ಜನಿಸಿದ ಆಟಗಾರರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲುಅರ್ಹರು
ಭಾರತ ಸರ್ಕಾರದಿಂದ ಅನುಮೋದಿತ ಆಸ್ಪತ್ರೆಯಿಂದ ನೀಡಲಾದ ವೈದ್ಯಕೀಯ ಪ್ರಮಾಣಪತ್ರ (ಇತ್ತೀಚಿನ ಸುತ್ತೋಲೆಯ ಪ್ರಕಾರ) ಪುರಸಭೆ/ನಿಗಮ/ಶಿಕ್ಷಣ ಸಂಸ್ಥೆ/ಆಧಾರ್ ಕಾರ್ಡ್ ನೀಡಿದ ಜನನ ಪ್ರಮಾಣಪತ್ರ. ಮತ್ತು SSLC ಮಾರ್ಕ್ಸ್ ಕಾರ್ಡ್.

ಸಾಲ್ಮರ ಶರೀಫ್
ಕಾರ್ಯಕಾರಿ ಸದಸ್ಯ ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್
ಸರಿಯಾದ ಸಮಯಕ್ಕೆ
ಅಧ್ಯಕ್ಷರಾದ ಶ್ರೀ ಹರ್ಷ R. ಮತ್ತು ಶ್ರೀ L. P.
ಆಂಟನಿ ಜೋಸೆಫ್, ಪ್ರಧಾನ ಕಾರ್ಯದರ್ಶಿ ಇವರಿಗೆ ವರದಿ ಮಾಡಬೇಕು ಎಂದು ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಇದರ ಕಾರ್ಯಕಾರಿ ಸಮಿತಿ ಸದಸ್ಯ ಸಾಲ್ಮರ ಶರೀಫ್ ಪತ್ರಿಕಾ ಪ್ರಕಟಣೆಯಲ್ಲಿ ನಿಲ್ಲಿಸಿರುತ್ತಾರೆ






