

ED ಕೇಸ್ ನಲ್ಲಿ ಅಕ್ರಮ ಬಂದನದಲ್ಲಿದ್ದ SDPI ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಝೀ ಅವರಿಗೆ 1 ವರ್ಷದ ಬಳಿಕ ದೆಹಲಿ ಹೈಕೋರ್ಟು ನಿಂದ ಜಾಮೀನು ಮಂಜೂರು.
SDPI ಕುಂಬ್ರ ಬ್ಲಾಕ್ ವತಿಯಿಂದ ಕುಂಬ್ರ ಜಂಕ್ಷನ್ನಲ್ಲಿ ರಾತ್ರಿ ಸಂಭ್ರಮಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ SDPI ಕುಂಬ್ರ ಬ್ಲಾಕ್ ಉಪಾಧ್ಯಕ್ಷರಾದ ಅಶ್ರಫ್ ಸಂಟ್ಯಾರ್ ಕಾರ್ಯದರ್ಶಿ ಇರ್ಷಾದ್ ಜಾರತ್ತಾರ್ ಕೋಶಾಧಿಕಾರಿ ಅಶ್ರಫ್ ಕುರಿಯ ಸದಸ್ಯರಾದ ರಿಯಾಝ್ ಜಾರತ್ತಾರ್,SM ಮೊಹಮ್ಮದ್ SDPI ಆರ್ಯಾಪು ಗ್ರಾಮ ಸಮಿತಿಅಧ್ಯಕ್ಷರಾದ ಬಶೀರ್ ವಾಗ್ಲೆ ಕಾರ್ಯದರ್ಶಿ ಮಸೂದ್ ಸಂಟ್ಯಾರ್ ಮತ್ತು ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಲಾಹಿತು.






