ಮಂಗಳೂರು : ಅಕ್ರಮ ಗೋ ಸಾಗಾಟ ಪತ್ತೆಯಾದ ಘಟನೆ ಮಂಗಳೂರು ಪದವು ಹೈವೇ ಬಳಿ ನಡೆದಿದೆ.
ಭಜರಂಗದಳ ಕಾರ್ಯಕರ್ತರ ಮಾಹಿತಿಯ ಹಿನ್ನಲೆ ಕದ್ರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕಂಟೈನರ್ ಲಾರಿ ನಲ್ಲಿ ಸಾಗಾಟವಾಗುತ್ತಿದ್ದ 35 ಜಾನುವಾರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.