

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಇಂದು ಮೀಸಲಾತಿಗೆ ಒತ್ತಾಯಿಸಿ ಕಡೂರು. ತರೀಕೆರೆ. ಅಜ್ಜಂಪುರ. ಚಿಕ್ಕಮಗಳೂರು ಸೇರಿದಂತೆ ನಾಲ್ಕು ತಾಲ್ಲೂಕುಗಳ ಮಾದಿಗ (ಆದಿ ಕರ್ನಾಟಕ) ಸಮುದಾಯದ ಸಂಘಟನೆಗಳು ಇಂದು ಸರ್ಕಾರದಿಂದ ನಮ್ಮ ಸಮುದಾಯಕ್ಕೆ ಮೀಸಲಾತಿ ವವಿಷಯದಲ್ಲಿ ಅನ್ಯವಾಗುತ್ತಿದೆ ಎಂದು ಈಗಿನ ಆಡಳಿತದ ಸರ್ಕಾರ ನೆಪಮಾತ್ರದ ಭರವಸೆ ನೀಡಿ ಸಮುದಾಯದಲ್ಲಿ ಬಡತನ ಹಾಗು ನಿರುದ್ಯೋಗ ಸಮಸ್ಸೆಗಳು ತಂಡವಾಡುತ್ತಿದೆ ನಮ್ಮ ಸಮುದಾಕ್ಕೆ ಮೀಸಲಿದ್ದ ಉದ್ದೋಗಗಳನ್ನ ಸರ್ಕಾರ ಬೇರೆಯವರಿಗೆ ನೀಡಿ ಹಣ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಜ್ಯ ಎದ್ದಾರಿ ತಡೆದು ಪ್ರತಿಭಟಿಸಿದರು ಪ್ರತಿಭಟನೆಯಲ್ಲಿ ಸಹಸ್ರಾರು ಜನರು ವಿದ್ಯರ್ಥಿಗಳು. ಸ್ತ್ರೀಯರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ಸಂಘಟನೆಯ ಮುಖಂಡರಾದ ಗೋವಿಂದಪ್ಪ. ಈಶ್ವರಪ್ಪ. ಸುದ್ರಶ್ರೀನಿವಾಸ್. ಮೂರ್ತಿ. ಕೃಷ್ಣಪ್ಪ. ಚಂದ್ರಶೇಖರ್. ಆನಂದ್. ಪ್ರಕಾಶ್. ರವಿಕುಮಾರ್ ಸೇರಿದಂತೆ ಅಲವು ಮುಖಂಡರು ಭಾಗವಸಿದ್ದರು. ರಸ್ತೆಯಲ್ಲಿ ವಾಹನಗಳ ಸಾಲು ಜಾಸ್ತಿಯಾಗಿತ್ತು ಕೊನೆಯಲ್ಲಿ ಪೊಲೀಸರು ಪ್ರತಿಭಟನಕಕಾರರ ಮನವೊಲಿಸುವಲ್ಲ್ಲಿ ಯಶಸ್ವಿಯಾದರು.







