March 15, 2026
8f006aff-5be4-45a0-8008-06f9f50e1cba

ಹಾಸನ :ಬೈಕ್ ಅಪಘಾತಗೊಂಡು ಓರ್ವ ಸಾವನ್ನಪ್ಪಿ ಮತ್ತೊರ್ವ ಗಂಭೀರ ಗಾಯಗೊಂಡ ಘಟನೆ ಹಾಸನದಲ್ಲಿ ನಡೆದಿದೆ.

ಜಿಲ್ಲೆಯ ಅರಸೀಕೆರೆ ತಾಲೂಕಿನ ಚಾಮರಾಜಾಪುರದ ಮೃತ ಚಿರಂಜೀವಿ ವಯಸ್ಸು 24 ವರ್ಷ ಹಾಗು ಸುನಿಲ್ 30 ವರ್ಷ, ಅರಸೀಕೆರೆ ತಾಲೂಕಿನ ಚಾಮರಾಜಪುರದ ವಾಸಿಗಳೆಂದು ತಿಳಿದುಬಂದಿದೆ.

(ಮಾ.14) ಶನಿವಾರದಂದು ಈ ಘಟನೆ ತಾಲೂಕಿನ ಚಿನ್ನೇನಹಳ್ಳಿ ಕ್ರಾಸ್ ಬಳಿ ಸಂಜೆ ಸುಮಾರು 4-36 ವೇಳೆಗೆ ಈ ದುರ್ಗಟನೆ ನಡೆದಿದ್ದು ಚಿರಂಜೀವಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೋರ್ವ ಸುನಿಲ್ ಎಂಬಾತನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸಂಭಂದಿಕರು ತಿಳಿಸಿದರು, ಸುನಿಲ್ ಕೋಮದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಪೋಲೀಸರ ತನಿಖೆಯಿಂದ ತಿಳಿಯ ಬೇಕಾಗಿದೆ.

About The Author

Leave a Reply