March 18, 2026
WhatsApp Image 2026-03-18 at 8.46.27 AM

.
ಜಿಲ್ಲಾ ಮಟ್ಟದ ಶ್ರೀ ದೇವರ ದಾಸಿಮಯ್ಯ ಜಯಂತಿ ಆಚರಣೆ ದಿನಾಂಕ: ಏಪ್ರಿಲ್ 2 ಗುರುವಾರ 2026 ರಂದು ನಿಗದಿ,

ಆತ್ಮೀಯ ಬಾಂಧವರೇ,

ಕಡೂರು ತಾಲೂಕು ದೇವಾಂಗ ಸಮಾಜ ಚಾರಿಟೇಬಲ್ ಟ್ರಸ್ಟ್ (ರಿ ). ವತಿಯಿಂದ ದಿನಾಂಕ 2-4-2026 ಗುರುವಾರ ದಂದು ಜಿಲ್ಲಾ ಮಟ್ಟದ ಶ್ರೀ ದೇವಾಂಗ ದೇವರ ದಾಸಿಮಯ್ಯ ಜಯಂತಿ ಆಚರಿಸಲು ಸಮಯ ನಿಗದಿಗೊಳಿಸಿದ್ದು ಕಾರ್ಯಕ್ರಮದ ರೂಪರೇಷೆಗಳ ಬಗ್ಗೆ ಚರ್ಚಿಸಲು ದಿನಾಂಕ 17. 3 .2026 ನೇ ಮಂಗಳವಾರ ಸಮಯ ಬೆಳಗ್ಗೆ 10:30 ಕ್ಕೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು , ಕಡೂರು ತಾಲೂಕಿನ ಎಲ್ಲಾ ದೇವಾಂಗ ಸಮಾಜದ ಬಂಧುಗಳು ಹಾಗೂ ಆಡಳಿತ ಮಂಡಳಿ ಸದಸ್ಯರುಗಳು ತಪ್ಪದೇ ಹಾಜರಾಗಲು ಕೋರಿಕೊಳ್ಳುತ್ತಿದ್ದೇವೆ.


ಸ್ಥಳ : ಶ್ರೀ ಬನಶಂಕರಿ ಸಮುದಾಯ ಭವನ ಕಡೂರು
ಇಂತಿ ತಮ್ಮ ವಿಶ್ವಾಸಿ
ಬಿ.ಆರ್. ವಿನೋದ್ ಕುಮಾರ್
ಖಜಾಂಚಿ.ಕಡೂರು ತಾಲೂಕು ದೇವಾಂಗ ಸಮಾಜ ಚಾರಿಟೇಬಲ್ ಟ್ರಸ್ಟ್.(ರಿ)

About The Author

Leave a Reply