March 28, 2026
WhatsApp Image 2026-03-28 at 6.24.12 AM

ವಿಟ್ಲ: ಇಂದಿನಿಂದ (ಮಾ.28) ಕನ್ಯಾನ ಶ್ರೀ ಮಲರಾಯ ದೈವದ ಕಾಲಾವಧಿ ಜಾತ್ರೆಯು ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮಗಳ ವಿವರ ಹೀಗಿದೆ:

ದಿನಾಂಕ‌ 28/03/2026 ಶನಿವಾರ .
ಬೆಳಗ್ಗೆ 09:30 ರಿಂದ ಗಣಪತಿ ಹವನ . ಸಂಜೆ. ಧ್ವಜಾರೋಹಣ

29/3/2026ರ ಆದಿತ್ಯವಾರ
ಬೆಳಗ್ಗೆ 10:30 ರಿಂದ ಸನ್ಯಾಸಿಕಟ್ಟೆಯಲ್ಲಿ ಅಶ್ವತ್ಥ ನಾರಾಯಣ ಪೂಜೆ

ರಾತ್ರಿ ಶ್ರೀ ಅರಸು ದೈವದ ನೇಮ
ರಾತ್ರಿ ಗಂಟೆ 9:೦೦ರಿಂದ ಪನೋಂಡಿತ್ತಡ್ Sorry ನಾಟಕ.


ದಿನಾಂಕ 30/03/2026 ಸೋಮವಾರ ಮಧ್ಯಾಹ್ನ ಮಲರಾಯ ದೈವದ ನೇಮ
ರಾತ್ರಿ ಪ್ರಥಮ ಬಂಡಿ
ರಾತ್ರಿ 8:00 ಕೋಡಿಕಲ್ ನೈಟ್ಸ್. 2026

ದಿನಾಂಕ 31/3/2026 ಮಂಗಳವಾರ ಶ್ರೀ ಮಲರಾಯ ದೈವದ ಹರಿಕೆ ನೇಮ, ರಾತ್ರಿ ನಡುಬಂಡಿ
ರಾತ್ರಿ ಗುರುದೇವ ಗ್ರೂಪ್ ಕನ್ಯಾನ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು

ದಿನಾಂಕ 01/4/2026 ಬುಧವಾರ ಮಧ್ಯಾಹ್ನ ಪಿಲಿಚಾಮುಂಡಿ ದೈವದ *ನೇಮ.ರಾತ್ರಿ ಕಡೇ ಬಂಡಿ. ರಾತ್ರಿ 7ರಿಂದ 9:30ವರೆಗೆ ಶ್ರೀ ವಿಷ್ಣು ಮೂರ್ತಿ ಕಲಾತಂಡ ದೇಲಂತಬೆಟ್ಟು ಹಾಗೂ ಅಂಗ್ರಿ ಮಕ್ಕಳ ನೃತ್ಯ ಕಾರ್ಯಕ್ರಮ.
ದೈವಗಳ ಒಲಸರಿ.
ಧ್ವಜಾವರೋಹಣ.ಬಾಮುಗದ ಬೂಳ್ಯ ವಿತರಣಿ.
ತನು ಮನ ಧನಗಳಿಂದ ಸಹಕರಿಸಿ, ಶ್ರೀಮುಡಿ ಗಂಧ ಪ್ರಸಾದ ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಅರ್ಪಿಣಿಗುತ್ತು ಹಾಗೂ ರ್ವ ಸದಸ್ಯರು ಮಾದ್ಯಮ ಮೂಲಕ ಭಕ್ತಾದಿಗಳಲ್ಲಿ ವಿನಂತಿಸಿದ್ದಾರೆ.

About The Author

Leave a Reply