N.S PRIME ENTERPRISES ಲಕ್ಕಿ ಸ್ಕೀಮ್, ತಿಂಗಳಿಗೆ ಕೇವಲ 1000ರೂ ವಿನಂತೆ ಬರೀ 15 ತಿಂಗಳು ಪಾವತಿಸಿ.ಅದೃಷ್ಟ ನಿಮ್ಮದಾಗಿಸಿ.
ನಿಯಮಗಳು ಹೀಗಿವೆ:
- ತಾರೀಕು 10-11-2024ಕ್ಕೆ ಮೊದಲ ಕಂತು ಪ್ರಾರಂಭ.
- ಪ್ರತಿಯೊಬ್ಬ ಸದಸ್ಯರು ಪ್ರತಿ ತಿಂಗಳು ರೂ. 1000/-ರಂತೆ 15 ಕಂತು ಪಾವತಿಸಬೇಕು.
- ಪ್ರತಿ ತಿಂಗಳ 10ನೇ ತಾರೀಕಿನಂದು 5 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಚೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
- ಡ್ರಾ ಫಲಿತಾಂಶವನ್ನು ವಾಟ್ಸಾಪ್ ಮೂಲಕ ತಿಳಿಸಲಾಗುವುದು ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಹಾಗೂ ನಮ್ಮ ಯೂಟೂಬ್ ಚಾನೆಲ್‌ನಲ್ಲಿ ಲೈವ್
ಪ್ರಕಟಿಸಲಾಗುವುದು. - ಹಣ ಪಾವತಿಸದ ಸದಸ್ಯರ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
- ಕಂತು ಪಾವತಿಸದೆ ಅರ್ಧದಲ್ಲಿ ಬಿಟ್ಟರೆ ಅವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ ಹಾಗೂ ಕಟ್ಟಿದ ಹಣವನ್ನು ಮರುಪಾವತಿಸಲಾಗುವುದಿಲ್ಲ.
- ಯಾವುದೇ ಕಾರಣಕ್ಕೂ ಬಂಪರ್ ಬಹುಮಾನ ಮತ್ತು ಪ್ರೋತ್ಸಾಹಕ ಬಹುಮಾನದ ಸದಸ್ಯರಿಗೆ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ.
- ಫಲಿತಾಂಶದ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 60 ದಿನಗಳ ಒಳಗಾಗಿ ನೀಡಲಾಗುವುದು.
- ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸಲು ಅವಕಾಶವಿಲ್ಲ.
- ಮಾಸಿಕ ಕಂತನ್ನು ಎಲ್ಲಾ ತಿಂಗಳು 5ನೇ ತಾರೀಕಿನ ಒಳಗೆ ಪಾವತಿಸಿದ ಸದಸ್ಯರಲ್ಲಿ 10 ಮಂದಿ ಅದೃಷ್ಟ ವ್ಯಕ್ತಿಗಳು ವಿಶೇಷ ಬಹುಮಾನಕ್ಕೆ (Surprise Gilt) ನ = oS % ಅರ್ಹರಾಗಿರುತ್ತಾರೆ.
- ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಂಗಳಿಂದ ಉತ್ಪನ್ನವನ್ನು ಖರೀದಿಸಲು
ಮುಂಗಡ ಪಾವತಿಯಾಗಿದೆ. - ಹಣ ಪಾವತಿಸುವಾಗ ಸಂಸ್ಥೆಯ ಅಧಿಕೃತ ವ್ಯಕ್ತಿಗಳು ನೀಡಿದ Scanner ಅಥವಾ UPI ನಂಬರನ್ನು ಖಚಿತಪಡಿಸಿಕೊಳ್ಳಬೇಕು. ಇತರ ಯಾವುದೇ ಸಮಸ್ಯೆಗೆ
ಸಂಸ್ಥೆಯೂ ಹೊಣೆಯಾಗುವುದಿಲ್ಲ. - ವಿಜೇತರು ಮುಂದಿನ ಕಂತನ್ನು ಪಾವತಿಸಬೇಕಾಗಿಲ್ಲ.
- ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತದೆ.
ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/IaelBVnecL7EUzCy2BvHUO
ಹೆಚ್ಚಿನ ಮಾಹಿತಿಗಾಗಿ : +91 99458 02464