ದೂಮಲಿಕೆ ಇದರ ಆಡಳಿತ ಕಮಿಟಿಯ ವಾರ್ಷಿಕ ಮಹಾಸಭೆಯು 03/11/24 ಆದಿತ್ಯವಾರ ದಂದು ಬಿಸ್ಮಿಲ್ಲಾ ಮದರಸ ದೂಮಳಿಕೆಯಲ್ಲಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇವರ ಸಭಾ ಅದ್ಯಕ್ಷತೆಯಲ್ಲಿ ನಡೆಯಿತು. 2024 /25 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಅಧ್ಯಕ್ಷರು:- ಹೈದರ್ ಕಾವಳಕಟ್ಟೆ
ಪ್ರ,ಕಾರ್ಯದರ್ಶಿ :- ಫರಾಝ್ ಬೆಂಗತ್ತೋಡಿ
ಉಪಾಧ್ಯಕ್ಷರು :- ಹಸೈನಾರ್ ಮದನಿ ದೂಮಳಿಕೆ
ಜೊತೆ ಕಾರ್ಯದರ್ಶಿ :- ಶಿಹಾಬ್ ದೂಮಳಿಕೆ
ವರ್ಕಿಂಗ್ ಕಾರ್ಯದರ್ಶಿ :- ಸಾದಿಕ್ ದೂಮಳಿಕೆ
ಕೋಶಾಧಿಕಾರಿ :- ಯೂಸುಫ್ ಅಲಂಗಾಲ್
ಸದಸ್ಯರು ಗಳಾಗಿ ಎಚ್ ಹಿ ಹನೀಫ್ ದೂಮಳಿಕೆ,ಅಬೂಸಾಲಿ ಏನ್ ಸಿ ರೋಡ್,ನಾಸೀರ್ ದೂಮಳಿಕೆ,ಉಮರಬ್ಬ ಬೆಂಗತ್ತೋಡಿ,ರಫೀಕ್ ಬೆಂಗತ್ತೋಡಿ ಆಯ್ಕೆಯಾದರು.