ಬಂಟ್ವಾಳ : ಮಂಚಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಜಿ.ಎಂ.ಇಬ್ರಾಹಿಂ ಗುಂಡಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಗೋಪಾಲ್ ನಾಯ್ಕ್ ಪರ ಮತಯಾಚನೆ

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮಂಚಿ ಗ್ರಾ.ಪಂಚಾಯತಿನ ಒಂದು ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಮಂಚಿ ಗ್ರಾಮ ಪಂಚಾಯತ್ ಕ್ರಿಯಾಶೀಲ ಅದ್ಯಕ್ಷರಾದ ಶ್ರೀ ಜಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಇತರ ಗ್ರಾ.ಪಂ‌‌‌. ಸದಸ್ಯರ,ಪಕ್ಷದ ಮುಖಂಡರೊಂದಿಗೆ ತಮ್ಮ ಅವಧಿಯಲ್ಲಿ ಆದ ಸಾಧನೆ,ಅಭಿವೃದ್ಧಿ, ಸರಕಾರದ ಗ್ಯಾರಂಟಿ ಯೋಜನೆಯನ್ನು ಮುಂದಿಟ್ಟು ವಾರ್ಡಿನ ಮತದಾರರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೋಪಾಲಕೃಷ್ಣ ನಾಯ್ಕ್ ಅವರ ಪರವಾಗಿ ಬಿರುಸಿನ ಮತಯಾಚನೆಯನ್ನು ಕಂಚಿಲ ವಾರ್ಡಿನ ಪ್ರತಿ ಮನೆಗಳಿಗೆ ತೆರಳಿ ಮತಯಾಚಿಸಿದರು.ನವೆಂಬರ್ 23 ಕ್ಕೆ ಮತದಾನ ನಡೆಯಲಿದೆ.

ಈ ಸಂದರ್ಭದಲ್ಲಿ ಮಂಚಿ ಗ್ರಾ.ಪಂಚಾಯತ್ ಸದಸ್ಯರಾದ ಬದ್ರುದ್ದೀನ್, ವಲಯಾದ್ಯಕ್ಷರಾದ ಅಬೂಬಕ್ಕರ್ ನಿರ್ಬೈಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..

Leave a Reply