![](https://i0.wp.com/mediaonekannada.com/wp-content/uploads/2024/09/WhatsApp-Image-2024-09-24-at-7.15.49-PM.jpeg?fit=1166%2C1600&ssl=1)
ಮಲಪ್ಪುರಂ: ಅಮಯೂರ್ ನಲ್ಲಿ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತರನ್ನು ಶೈಮಾ ಸಿನಿವರ್ (18) ಎಂದು ಗುರುತಿಸಲಾಗಿದೆ. ಶೈಮಾ ಅವರ ನಿಕಾಹ್ ಶುಕ್ರವಾರ ನಡೆದಿತ್ತು.
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-05-at-10.49.10.jpeg?fit=1091%2C839&ssl=1)
![](https://i0.wp.com/mediaonekannada.com/wp-content/uploads/2024/11/WhatsApp-Image-2024-11-04-at-13.51.12.jpeg?fit=1200%2C1000&ssl=1)
![](https://i0.wp.com/mediaonekannada.com/wp-content/uploads/2024/10/IMG-20241029-WA0008.jpg?fit=1600%2C1191&ssl=1)
ಹುಡುಗಿಗೆ ಮದುವೆಯಲ್ಲಿ ಆಸಕ್ತಿ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶೈಮಾ ಸಾವಿನ ಸುದ್ದಿ ಕೇಳಿ ಆಕೆಯ 19 ವರ್ಷದ ಪುರುಷ ಸ್ನೇಹಿತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಮದುವೆಯಲ್ಲಿ ಈಕೆಗೆ ಇಷ್ಟ ಇರಲಿಲ್ಲ ಎಂದು ಹೇಳಲಾಗುತ್ತಿದೆ.