ದಫ್ ತರಬೇತಿ ಪ್ರಾರಂಭ ಕಡಬ ತಾಲೂಕು ಸುಂಕದಕಟ್ಟೆಯಲ್ಲಿ ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ವತಿಯಿಂದ ಮದರಸ ಮಕ್ಕಳಿಗೆ ದಫ್ ತರಭೇತಿಯನ್ನು (14:12:2023 ) ರಂದು ಪ್ರಾರಂಭಿಸಲಾಯಿತು ದಫ್ ತರಬೇತಿಯ ನೇತ್ರತ್ವವನ್ನು: ದಫ್ ಉಸ್ತಾದ್ ಕೆ ಎಚ್ ನೂರ್ ಮಹಮ್ಮದ್ ಕಾರ್ನಾಡ್ ಮುಲ್ಕಿ ಇವರಿಂದ ನೀಡಲಾಯಿತು ದಫ್ ಉಸ್ತಾದ್: no 9845125771