ಕೊಳ್ನಾಡು:ತಾಳಿತ್ತನೂಜಿ ದೇವಸ್ಯ ಜಂಕ್ಷನ್‌ಗೆ ಸಂಜೆಯ ಸರಕಾರಿ ಬಸ್ಸು ಸಂಚಾರ ಹೆಚ್ಚಿಸುವ ಕುರಿತು ಪುತ್ತೂರು ವಿಭಾಗಾಧಿಕಾರಿಗೆ ಪುತ್ತೂರಿನ ಜನಪ್ರಿಯ ಶಾಸಕರಾದ ಆಶೋಕ್ ಕುಮಾರ್ ರೈ ಮೂಲಕ ಮನವಿ ಸಲ್ಲಿಕೆ.
ಪುತ್ತೂರು-ವಿಟ್ಲ ಮಾರ್ಗದ ಕೋಡಪದವು–ಮದಕದವರೆಗೆ ಮಾತ್ರ ನಿರ್ವಹಿಸಲಾಗುತ್ತಿರುವ KSRTC ( ಸರಕಾರಿ) ಬಸ್ಸು ಸಂಚಾರವನ್ನು ತಾಳಿತ್ತನೂಜಿ ದೇವಸ್ಯ ಜಂಕ್ಷನ್‌ವರೆಗೆ ವಿಸ್ತರಿಸಿ ಸಂಜೆಯ ವೇಳೆಯಲ್ಲಿಯೂ ಬಸ್ಸು ಸೇವೆ ಕಲ್ಪಿಸುವಂತೆ ಶಾಸಕ…