Visitors have accessed this post 353 times.

ಮೊಹಿದ್ದೀನ್ ಜುಮ್ಮಾ ಮಸೀದಿ ಪರ್ಲಡ್ಕದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

Visitors have accessed this post 353 times.

ಪುತ್ತೂರು:SKSSF ಪರ್ಲಡ್ಕ ಯುನಿಟ್, ಬಿಗ್ ಮೂವರ್ಸ್ ಗೋಳಿಕಟ್ಟೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಜಂಟಿ ಆಶ್ರಯದಲ್ಲಿ ಯೆನೆಪೋಯ ಆಸ್ಪತ್ರೆ ರಕ್ತನಿಧಿ ದೇರಳಕಟ್ಟೆ ಸಹಯೋಗದೊಂದಿಗೆ ಮರ್ಹೂಂ ಹಾರಿಸ್ ಹಾಜಿ ದರ್ಬೆ ಇವರ ಸ್ಮರಣಾರ್ಥದ ಅಂಗವಾಗಿ 24/09/2023 ನಾಳೆ ಬೆಳಿಗ್ಗೆ 10.30 ಕ್ಕೆ ಹಯಾತುಲ್ ಇಸ್ಲಾಂ ಮದ್ರಸ ಪರ್ಲಡ್ಕ ಇದರ ಸಭಾಂಗಣದಲ್ಲಿ ನಡೆಯಲಿದ್ದು ಸಾರ್ವಜನಿಕರು ಈ ರಕ್ತದಾನ ಶಿಬಿರಕ್ಕೆ ಬಂದು ಸಹಕರಿಸಬೇಕಾಗಿ ವಿನಂತಿ … ಹಾಗೂ SKSSF ಪರ್ಲಡ್ಕ ಶಾಖೆ ಇದರ ವತಿಯಿಂದ ಬಾಲೋತ್ಸವ ಕಾರ್ಯಕ್ರಮ ನಡೆಯಲಿದೆ..ಈ ಕಾರ್ಯಕ್ರಮದಲ್ಲಿ ಬಹು/ ಸವಾದ್ ಫೈಝಿ ಅಲ್ ಮಅಬರಿ ಇವರು ಪ್ರಭಾಷಣಗೈಯಲಿದ್ದಾರೆ…

 

Leave a Reply

Your email address will not be published. Required fields are marked *