Visitors have accessed this post 1553 times.
ಸೆಪ್ಟೆಂಬರ್ : ಬೆಂಗಳೂರಿನ ಶೆರೇಟನ್ ಹೋಟೆಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ದಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ದ ಸ್ಟಡಿ ಆಫ್ ಹೈಪರ್ಟೆನ್ಶನ್ ಇನ್ ಪ್ರೆಗ್ನನ್ಸಿ ಹಾಗು ದ ಸೊಸೈಟಿ ಫಾರ್ ಮೆಟರ್ನಲ್ ಫೀಟಲ್ ಮೆಡಿಸಿನ್ (ಇಂಡಿಯಾ) ಸಹಭಾಗಿತ್ವದಲ್ಲಿ ನಡೆದ ಕಾನ್ಫನ್ಸ್ನಲ್ಲಿ ಮಂಗಳೂರಿನ ಡಾ| ನೈನಾ ಫಾತೀಮಾ ಅವರ ನಾಲೆಜ್ ಅಟ್ಟಿಟುಡ್ ಅಂಡ್ ಪ್ರಾಕ್ಟೀಸ್ ಆಫ್ ಆಶಾ ವರ್ಕರ್ಸ್ ಟೂವಾರ್ಡ್ಸ್ ಹೈಪರ್ ಟೆನ್ಶನ್ ಇನ್ ಪ್ರಿಗ್ನನ್ಸಿ ಯೆಂಬ ಪ್ರಬಂಧಕ್ಕೆ ಅತ್ಯುತ್ತಮ ವೈಜ್ಞಾನಿಕ ಪ್ರಸ್ತುತ ಯೌಂಗ್ ಇನ್ವೆಸ್ಟಿಗೇಟರ್ ಪ್ರಶಸ್ತಿ ಲಭಿಸಿದೆ..
ಡಾ|ನೈನಾ ಫಾತೀಮಾ ಪ್ರಸ್ತುತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ..
ಇವರು ಉಪ್ಪಿನಂಗಡಿಯ ಮಠ ನಿವಾಸಿ ಶೌಕತ್ ಅಲಿ ಹಾಗು ಆಯಿಷಾ ಎಂ ಬಿ ದಂಪತಿಗಳ ಸುಪುತ್ರಿಯಾಗಿದ್ದಾರೆ