Visitors have accessed this post 8342 times.
ಮಂಗಳೂರು :ಖಾಸಗಿ ಬಸ್ ಸಂಖ್ಯೆ KA 19 D 1155 ಮಂಗಳೂರು ನಿಂದ ಹೂ ಹಾಕುವಕಲ್ಲು ಹೋಗುವ ಬಸ್ ಒಂದು ಪಾದಚಾರಿಗೆ ಗುದ್ದಿ ಸ್ಥಳದಲ್ಲೆ ಮೃತಪಟ್ಟ ಘಟನೆ ಸೋಮವಾರ ಸಂಜೆ ನಗರದ ಸ್ಟೇಟ್ ಬ್ಯಾಂಕ್ ಸಮೀಪದ ರಾವ್ ಅಂಡ್ ರಾವ್ ವೃತ್ತದ ಬಳಿ ನಡೆದಿದೆ.
ಘಟನೆಗೆ ಖಾಸಗಿ ಬಸ್ ಚಾಲಕರ ನಿರ್ಲಕ್ಷ್ಯದಿಂದ ನಡೆದಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಿದೆ