Visitors have accessed this post 498 times.
ಮಂಗಳೂರು : ಸತತ ಎರಡನೇ ವರ್ಷ ಅದ್ದೂರಿಯಾಗಿ ಪಿಲಿ ಗೂಬ್ಬು ಕಾರ್ಯಕ್ರಮವು ನಗರದ ಸ್ಟೇಟ್ ಬ್ಯಾಂಕ್ ಬಳಿ ಸೋಮವಾರ ಸಂಜೆ ದಿ ಇಂಪ್ಯಾರ್ ಹೋಟೆಲ್ ಇದರ ಮುಂಭಾಗದಲ್ಲಿ ಮಾಲಕರಾದ ಸರ್ಫರಾಜ್& ಬ್ರದರ್ಸ್ ರವರ ನೇತೃತ್ವದಲ್ಲಿ ನಡೆಯಿತು.
ಪಿಲಿ ನಲಿಕೆ ಕಾರ್ಯಕ್ರಮದ ತಂಡವಾಗಿ ಆಗಮಿಸಿದ ಮಂಗಳೂರು ಫ್ರೆಂಡ್ಸ್ ಟೈಗರ್ ಮುಳಿಹಿತ್ಲು ಅದ್ದೂರಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಸರಿಸುಮಾರು ನೂರು ಮಂದಿ ಈ ಸಂದರ್ಭದಲ್ಲಿ ಹಾಜರಿದ್ದು ಹುಲಿ ವೇಷ ಕುಣಿತವನ್ನು ಕಣ್ಣು ತುಂಬಾ ಆನಂದಿಸಿದ್ದರು.