November 8, 2025
WhatsApp Image 2023-11-12 at 2.56.41 PM

ಪುತ್ತೂರು: ಸಾಲ್ಮರ ಶಂಸುಲ್ ಉಲಮಾ ನಗರದಲ್ಲಿ ನ.14ರಂದು ಸಮಸ್ತ ಕರ್ನಾಟಕ ಮುಷಾವರ ವತಿಯಿಂದ
ಉಲಮಾ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ಮದ್ರಸಗಳ ಅಧ್ಯಾಪಕರ ಸಹಿತ
ಉಲಮಾಗಳೆಲ್ಲರೂ ಭಾಗವಹಿಸಬೇಕಾದ ಕಾರಣ ಅಂದು ದ. ಕ. ಜಿಲ್ಲೆಯ ಎಲ್ಲಾ ಮದ್ರಸಗಳಿಗೆ ಸಮಸ್ತ
ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ ಅನುಮತಿ ಮೇರೆಗೆ ರಜೆ ಸಾರಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

About The Author

Leave a Reply