Visitors have accessed this post 384 times.
ಭಾರತದ ಮಧ್ಯ-ಪಶ್ಚಿಮ ರಾಜ್ಯವಾದ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ಅಕ್ಕಲ್ಕುವಾದ ಜಾಮಿಯಾ ಇಸ್ಲಾಮಿಯಾ ಇಶಾತುಲ್ ಉಲೂಮ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು ಟಿ ಖಾದರ್ ರವರು ಭಾಗವಹಿಸಿ ಅಲ್ಲಿನ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಯು ಟಿ ಖಾದರ್ ರವರ ಭಾಷಣಕ್ಕೆ ಫಿದಾ ಆದ ಜನತೆ,ನೆರೆದ ಅಪಾರ ಜನಸ್ತೋಮದ ಪ್ರಶಂಶೆಗೆ ಪಾತ್ರರಾದರು.