
ದಿನಾಂಕ 24/12/23 ರಂದು ಶ್ರೀರಂಗ ಪಟ್ಟಣದಲ್ಲಿ ನಡೆದ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮುಸ್ಲಿಂ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಅವಮಾನಿಸಿದ್ದನ್ನು ಉಳ್ಳಾಲ ಸಾವಿರ ಜಮಾಅತ್ ಖಂಡಿಸುತ್ತದೆ



ಜಾತಿ ಸೌಹಾರ್ದತೆಗೆ ಮಾರಕವಾಗಿ ಮಾತನಾಡಿದ ಪ್ರಭಾಕರ ಭಟ್ ರನ್ನು ಬಂಧಿಸಿ ಸಮುದಾಯಕ್ಕೆ ನ್ಯಾಯ ಒದಗಿಸಲು ದರ್ಗಾ ಅಧ್ಯಕ್ಷರಾದ ಹನೀಫ್ ಹಾಜಿರವರು ಮನವಿ ಮಾಡಿದರು ಉಪಾಧ್ಯಕ್ಷರಾದ ಅಶ್ರಫ್ ರೈಟ್ ವೇ ಕೋಶಾಧಿಕಾರಿ ನಾಝಿಂ ಹಾಗೂ ಸಮಿತಿ ಸದಸ್ಯ ಮೊಹಮ್ಮದ್ ರವರು ಉಪಸ್ಥಿತರಿದ್ದರು,