
MP ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ BJP ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಸ್ಪೀಕರ್ UTಖಾದರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ವರದಿಯಾಗಿದೆ.



ಖಾದರ್‌ಗೆ ಮುಸ್ಲಿಂ ಸಮುದಾಯದ ಮತಗಳ ಜತೆ ಹಿಂದೂ ಮತ ಸೆಳೆಯುವ ಸಾಮರ್ಥ್ಯದೆ. ತಮ್ಮ ಜಾತ್ಯತೀತ ನಡೆಯಿಂದಾಗಿ ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಖಾದರ್‌ಗೆ ಟಿಕೆಟ್ ಕೊಟ್ಟರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದು ಎನ್ನುವುದು ವರಿಷ್ಠರ ಲೆಕ್ಕಾಚಾರ. ಆದರೆ, ಖಾದರ್ ಲೋಕಸಭೆಗೆ ಸ್ಪರ್ಧಿಸುವ ಈ ಆಫರ್ ಒಪ್ಪುತ್ತಾರೆಯೇ ಎನ್ನುವುದು ಕೂಡ ಬಹಳ ಮುಖ್ಯ