October 28, 2025
WhatsApp Image 2024-02-21 at 4.13.52 PM (1)

ಪುತ್ತೂರು:‌ ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಬಳ್ಳಮಜಲು ಎಂಬಲ್ಲಿ ಸುಮಾರು 40 ವರ್ಷ ಹಳೆಯದಾದ ಮಸೀದಿಯನ್ನು ಕಳೆದ ಒಂದು ವರ್ಷದ ಹಿಂದೆ ಕೆಡವಿ ಅಲ್ಲಿ ಇದೀಗ ಆ ಪರಿಸರಕ್ಕೆ ಊರಿನವರಿಂದ ಹಾಗೂ ಬಹಳಷ್ಟು ದಾನಿಗಳ‌ ಸಹಾಯದಿಂದ ನೂತನ ಮಸೀದಿ‌ಯ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.

ಅದರ ಉದ್ಘಾಟನೆಯು 03/03/2024 ರಂದು ಸಂಜೆ 6 ಗಂಟೆಗೆ ನಡೆಯಲಿದೆ ಹಾಗೂ ಆ ಕಾರ್ಯಕ್ರಮಕ್ಕೆ ಹಲವಾರು ಧಾರ್ಮಿಕ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಬದ್ರಿಯಾ ಮಸೀದಿ ಬಳ್ಳಮಜಲು ಕುರಿಯ ಹಾಗೂ ಮಸೀದಿ ಪುನರ್ ನಿರ್ಮಾಣ ಸಮೀತಿಯು‌ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Leave a Reply