August 30, 2025
WhatsApp Image 2024-02-22 at 2.29.15 PM

ಮಂಗಳೂರು : ಡಿ ವೈ ಎಫ್ ಐ 17 ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಹರೇಕಳದಲ್ಲಿ ಅಳವಡಿಸಲಾದ ಶಾಹಿದ್ ಎ ಟಿಪ್ಪು ಸುಲ್ತಾನ್ ರವರ ಕಟೌಟ್ ಅನ್ನು ತೆರವುಗೊಳಿಸಲು ಸ್ಥಳೀಯ ಠಾಣಾ ಅಧಿಕಾರಿಗಳು ಸೂಚಿಸಿರುವುದನ್ನು ಮುಸ್ಲಿಂ ಲೀಗ್ ತೀವ್ರವಾಗಿ ಅಕ್ಷೇಪಾ ವ್ಯಕ್ತಪಡಿಸುತ್ತದೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಪದಾಧಿಕಾರಿಗಳಾದ ಎಚ್ ಮೊಹಮ್ಮದ್ ಇಸ್ಮಾಯಿಲ್ ಹಾಗೂ ರಿಯಾಝ್ ಹರೇಕಳ ಪತ್ರಿಕ ಹೇಳಿಕೆಯನ್ನು ನೀಡುತ್ತಾ,

ಪ್ರಥಮ ಸ್ವಾತಂತ್ರ್ಯ ಹೋರಾಟದ ಸೇನಾನಿಯಾಗಿ ಪರಕಿಯರ ಆಡಳಿತದ ವಿರುದ್ಧ ಹೋರಾಡಿ ವೀರ ವೇಷದಿಂದ ಹೋರಾಡಿ ಧೀರ ಮರಣವನ್ನಪ್ಪಿದ ತನ್ನ ತ್ಯಾಗ ಮಾಡಿದ ಸುಲ್ತಾನ ರವರ ಹೋರಾಟಕ್ಕೆ ಬ್ರಿಟಿಷರೇ ದಂಗಾಗಿ ಮೈಸೂರಿನ ಹುಲಿಯೆಂದು ಬಿರುದನ್ನು ನೀಡಿರುತ್ತಾರೆ ಶರಣು ಎಂಬ ಪದವನ್ನು ಅರಿಯದ ಕ್ಷಮೆ ಯಾಚಿಸಾದೆ ಧೀರರಾಗಿರುತ್ತಾರೆ ಸುಲ್ತಾನರು ಸುಲ್ತಾನರ ಆಡಳಿತ ಹೂ ವೈಭವೀಕರಣದಿಂದ ಕೂಡಿದ್ದು ಕನ್ನಂಬಾಡಿ ಅಣೆಕಟ್ಟಿನ ರೂವಾರಿಯಾಗಿ ಕ್ಷಿಪಣಿಯನ್ನು ಜಗತ್ತಿಗೆ ಅರಿವು ಮೂಡಿಸಿದ ಜ್ಞಾನಿಯಾಗಿ ರೇಷ್ಮೆಯ ಜನಕರಾಗಿ ನಾಶದಲ್ಲಿ ಹೆಸರು ರಾರಾಜಿಸಿಕೆಯ ಕೀರ್ತಿಗಾರರಾಗಿ ಅದರಲ್ಲೂ ಮುಖ್ಯವಾಗಿ ರಾಜ್ಯದ ದೇವಲಾಯಗಲನ್ನು ರಕ್ಷಿಸಿರುವುದಲ್ಲದೆ ರಾಜ್ಯ ಹಾಗೂ ನೆರೆ ರಾಜ್ಯಗಳ ದೇವಲಾಗಲಿಗೆ ಹಲವು ಕೊಡಿಗೆಗಳನ್ನು ನೀಡಿದ ಪ್ರಯುಕ್ತ ಹೆಸರತ್ತಿ ಸುಲ್ತಾನ್ ಕಾ ಸಲಾಂ ಎಂಬ ಪೂಜೆಗೆ ಅರ್ಹರಾಗಿರುತ್ತಾರೆ ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ರಾಜರ ಹೆಸರೆತ್ತಿ ಆರತಿ ಪೂಜೆ ಸಲ್ಲಿಸಿರುವುದು ಗೌರವದ ಸಂಕೇತವಲ್ಲದೆ ಇತರ ರಾಜ್ಯವನ್ನು ಆಳಿದ ಇತರ ಯಾವುದೇ ರಾಜರು ಗಳಿಗೂ ಗೌರವ ಸುಲ್ತಾನರಿಗೆ ಲಭಿಸಿದೆ ದೇಶಪ್ರೇಮಿಯಾಗಿ ಪರಧರ್ಮ ಸಹಿಷ್ಣವಾಗಿ ರಾಜ್ಯದ ಪ್ರಜೆಗಳ ರಕ್ಷಣೆಗಾಗಿ ಬ್ರಿಟಿಷರನ್ನು ಸದೆಬಡಿಯಲ್ಲಿಕ್ಕಾಗಿ ಕೋಟೆ ಕೊತ್ತಲುಗಳನ್ನು ನಿರ್ಮಿಸಿರುವುದು ಜ್ವಾಲಾಂತ ಸಾಕ್ಷಿಯಾಗಿದ ಗೌರವ ಅರ್ಹ ಸುಲ್ತಾನರ ಕಟೌಟ್ ಅನ್ನು ತೆರವುಗೊಳಿಸಲು ಸೂಚಿಸಿರುವುದನ್ನು ಆಕ್ಷೇಪಿಸಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಜಿಲ್ಲಾ ಕೋಶಾಧಿಕಾರಿ ರಿಯಾಝ್ ಹರೆಕಳ ಹಾಗೂ ಕಾರ್ಯದರ್ಶಿ ಎಚ್ ಮೊಹಮ್ಮದ್ ಇಸ್ಮಾಯಿಲ್ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Leave a Reply