SKSSF ಕರ್ನಾಟಕ ರಾಜ್ಯ ಸಮಿತಿ ಇದರ ನೂತನ ಅದ್ಯಕ್ಷ ರಾಗಿ ರಫೀಕ್ ಹುದವಿ ಕೋಲಾರಿ, ಪ್ರಧಾನ ಕಾರ್ಯದರ್ಶಿ: ಮೌಲಾನಾ ಅನೀಸ್ ಕೌಸರಿ. ಕೋಶಾಧಿಕಾರಿಯಾಗಿ ಸಯ್ಯದ್ ಅಮೀರ್ ತಂಙಳ್ ಅಯ್ಕೆ
SKSSF ಕರ್ನಾಟಕ ರಾಜ್ಯ ಸಮಿತಿಯ ಮಹಾಸಭೆಯು Kings I den resort Mysore ನಲ್ಲಿ ಸಮಿತಿಯ ಅದ್ಯಕ್ಷರಾದ ರಫೀಕ್ ಹುದವಿ ಕೋಲಾರಿರವರ ಸಭಾದ್ಯಕ್ಷತೆಯಲ್ಲಿ ಜರಗಿತ್ತು ಈ ಮಹಾಸಭೆಯಲ್ಲಿ…