August 30, 2025
a79a02b8-fcb5-4190-a5de-2c2f965a4e57

ಮಂಗಳೂರು : ಸೆಂಟ್ರಲ್ ಮಾರುಕಟ್ಟೆಯ ಹಿರಿಯ ಉದ್ಯಮಿ ಕೊಡುಗೈ ದಾನಿ ಹಾಜಿ ಎಮ್ ಎಚ್ ಇ ಇಬ್ರಾಹಿಂ ಕುದ್ರೋಳಿ ನಿಧನ.

ಪತ್ನಿ ಹಾಗೂ ಮೂರು ಗಂಡು ಮಕ್ಕಳು ಅಗಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಸೋಶಿಯಲ್ ವೆಲ್ಫೇರ್ ಅಧ್ಯಕ್ಷರಾದ ಲತೀಫ್ ಕುಂಡಾಲ ಪ್ರಧಾನ ಕಾರ್ಯದರ್ಶಿ ರಿಯಾಝ್ ಹರೇಕಳ ಕಾರ್ಪೊರೇಟರ್ ಎಚ್‌ಬಿಟಿ ಶಂಸುದ್ದೀನ್ ಕುದ್ರೋಳಿ ಗ್ಲೋಬಲ್ ಮಾರುಕಟ್ಟೆಯ ಅಧ್ಯಕ್ಷ ಫಯಾಜ್ ಪರಂಗಿಪೇಟೆ ಸೆಂಟ್ರಲ್ ಮಾರುಕಟ್ಟೆಯ ಹೋರಾಟ ಸಮಿತಿಯ ಮುಖಂಡ ಬಿ ಎಫ್ ಇಬ್ರಾಹಿಂ ಎಂ ಎಚ್ ಆಶ್ರಫ್ ಭಾವ ಪಟ್ಟಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

About The Author

Leave a Reply