November 8, 2025
WhatsApp Image 2024-04-25 at 8.19.23 AM (1)

ಸಾಲೆತ್ತೂರು: “ನನ್ನ ಅಭ್ಯರ್ಥಿ ನನ್ನ ಹೊಣೆ” ಕೊಳ್ನಾಡು ಗ್ರಾಮದ ಕುಳಾಲು ವಾರ್ಡಿನಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾದ್ಯಕ್ಷರೂ,ಕೆ.ಪಿ.ಸಿ.ಸಿ ಸಂಯೋಜಕರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಮಂಗಳೂರು ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಮತ ಯಾಚನೆ ನಡೆಸಿದರು.

ಈ ಸಂದರ್ಭದಲ್ಲಿ ಬೂತ್ ಮಟ್ಟದ ಪಧಾದಿಕಾರಿಗಳು ಉಪಸ್ಥಿತಿತರಿದ್ದರು.

About The Author

Leave a Reply