ವಿಟ್ಲದ ಪರ್ತಿಪ್ಪಾಡಿ ನಿವಾಸಿ ಗ್ರೀನಾ ಡಿಸೋಜಾ ಮೃತ್ಯು

ವಿಟ್ಲ: ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ವಿಟ್ಲದ ಪರ್ತಿಪ್ಪಾಡಿ ನಿವಾಸಿ ಗ್ರೀನಾ ಡಿಸೋಜಾ(14) ಮೃತ ಬಾಲಕಿ.

ಖಾಸಗಿ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಗ್ರೀನಾ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮೃತರು ತಂದೆ ವಿನ್ಸೆಂಟ್ ಡಿಸೋಜಾ ತಾಯಿ ಲವಿನಾ ಮತ್ತು ಕುಟುಂಬಸ್ತರನ್ನು ಅಗಲಿದ್ದಾರೆ.

Leave a Reply