ಸುನ್ನಿ ಜಂಯ್ಯತುಲ್ ಮುಅಲ್ಲಿಮೀನ್ ಮಾಣಿ ರೇಂಜ್ ಅಧೀನದಲ್ಲಿ ಇರುವ 13 ಮದ್ರಸ ವಿದ್ಯಾರ್ಥಿಗಳ ಸಂಘಟನೆಯಾದ SBS ಮಾಣಿ ವಲಯದ ವಾರ್ಷಿಕ ಮಹಾಸಭೆ ಹಾಗು ಕೂರಾ ತಂಙಳ ಅನುಸ್ಮರಣಿ ಕಾರ್ಯಕ್ರಮ ಪೇರಮುಗೇರ್ ಮದ್ರಸದಲ್ಲಿ ನಡೆಯಿತು. ಈ
ಸಭೆಯನ್ನು ರಫೀಕ್ ಮದನಿ ಪಾಟ್ರಕೋಡಿ ಸ್ವಾಗತಿಸಿದರು. ಅಬ್ದುಲ್ ರಝ್ಝಾಕ್ ಪುರ್ಖಾನಿ ಉಸ್ತಾದರ ಆಕರ್ಷಣಿಯ ಕ್ಲಾಸ್ ನಡೆಸಿದರು.ನಂತರ
ಪೇರಮುಗೇರ್ ಖತೀಬ್ ಶರಪುದ್ದೀನ್ ಸಅದಿ ಅನುಸ್ಮರಣಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ SMA ಕೋಶಾದಿಕಾರಿ ಮುಹಮ್ಮದ್ ಮತ್ತು ರೇಂಜ್ ಕಾರ್ಯದರ್ಶಿ ಲತೀಫ್ ಸಅದಿ ಶೇರಾ ಹಾಗೂ
13 ಮದ್ರಸಾಗಳ ಉಸ್ತಾದರು ಉಪಸ್ಥಿತರಿದ್ದರು.
ರೇಂಜ್ ಅಧ್ಯಕ್ಷ ಯುನುಸ್ ಸಅದಿ ಅಧ್ಯಕ್ಷತೆ ವಹಿಸಿ ನೂತನ ಸಮಿತಿ ರಚನೆಮಾಡಲಾಯಿತು. ಅಧ್ಯಕ್ಷರಾಗಿ ಶಿಯಾಝ್ ಪೇರಮುಗರ್ ಕಾರ್ಯದರ್ಶಿಯಾಗಿ ರಿಯಾಝ್ ಸೂರ್ಯ
ಕೋಶಾಧಿಕಾರಿಯಾಗಿ ಹಸನ್ ರಾಝಿ ಸತ್ತಿಕಲ್ಲು
ಉಪಾಧ್ಯಕ್ಷರಾಗಿ ಶಾಕಿರ್ ಶೇರಾ ಬೂಡೋಳಿ ಮತ್ತು ಅಶಿಕ್ ಕರಿಮಜಲ್
ಜೊತೆ ಕಾರ್ಯದರ್ಶಿ ಸಲ್ಮಾನ್ ಪಾರಿಸ್ ಕುದುಂಬ್ಲಾಡಿ ಮತ್ತು ಇಯಾಝ್ ಕೆಮ್ಮಾನ್ ಕಜೆ
ಸದಸ್ಯರಾಗಿ ಪೇರಮುಗರು ಮದ್ರಸದ ಅಶಾಝ್ ಜಮಾಲುದ್ದೀನ್, ಸೂರ್ಯ ಮದ್ರಸದ ಇನಾಝ್ ಶಪೀಕ್, ಸತ್ತಿಕಲ್ ಮದ್ರಸದ ರಾಹೀದ್ ರಾಪಿ ನಚ್ಚಬೆಟ್ಟು ಮದ್ರಸದ ಮುಝಮ್ಮಿಲ್ ರಬೀಹ್, ತಪ್ಹೀಂ , ಕೆಮ್ಮನ್ ಕಜೆ ಮದ್ರಸದ ರಾಹಿಪ್, ತಮೀಮ್,
ಶೇರಾ ಬೂಡೋಳಿ ಮದ್ರಸದ ಅನೀಸ್, ಝಿಯಾದ್, ಶೇರಾ ಮದ್ರಸದ ಅಬ್ದುಲ್ ರಹೀಂ, ಅಝೀಂ, ಕುದುಂಬ್ಲಾಡಿ ಮದ್ರಸದ ಸಪ್ ವೀಝ್, ಸಮೀಲ್, ಗುಂಡ್ಯಡ್ಕ ಮದ್ರಸದ ಅತೂಪ್ ಇಬ್ರಾಹೀಂ, ಸಪೀರ್ , ಕರಿಮಜಲ್ ಮದ್ರಸದ ರಿಝ್ವಾನ್, ಪಾಈಝ್ ಇವರನ್ನು
ಅಯ್ಕೆ ಮಾಡಲಾಯಿತು.