N.S PRIME ENTERPRISES ಲಕ್ಕಿ ಸ್ಕೀಮ್ : 1ಸಾವಿರ ಕಟ್ಟಿ ಅದೃಷ್ಟ ನಿಮ್ಮದಾಗಿಸಿ..!

N.S PRIME ENTERPRISES ಲಕ್ಕಿ ಸ್ಕೀಮ್,   ತಿಂಗಳಿಗೆ ಕೇವಲ 1000ರೂ ವಿನಂತೆ ಬರೀ 15 ತಿಂಗಳು ಪಾವತಿಸಿ.ಅದೃಷ್ಟ ನಿಮ್ಮದಾಗಿಸಿ.

ನಿಯಮಗಳು ಹೀಗಿವೆ:

  1. ತಾರೀಕು 10-11-2024ಕ್ಕೆ ಮೊದಲ ಕಂತು ಪ್ರಾರಂಭ.
  2.  ಪ್ರತಿಯೊಬ್ಬ ಸದಸ್ಯರು ಪ್ರತಿ ತಿಂಗಳು ರೂ. 1000/-ರಂತೆ 15 ಕಂತು ಪಾವತಿಸಬೇಕು.
  3.  ಪ್ರತಿ ತಿಂಗಳ 10ನೇ ತಾರೀಕಿನಂದು 5 ಗಂಟೆಗೆ ಸರಿಯಾಗಿ ನಮ್ಮ ಸಂಸ್ಥೆಯ ಕಚೇರಿಯಲ್ಲಿ ಹಾಜರಿರುವ ಸದಸ್ಯರ ಸಮ್ಮುಖದಲ್ಲಿ ಡ್ರಾ ನಡೆಸಲಾಗುವುದು.
  4.  ಡ್ರಾ ಫಲಿತಾಂಶವನ್ನು ವಾಟ್ಸಾಪ್‌ ಮೂಲಕ ತಿಳಿಸಲಾಗುವುದು ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದು. ಹಾಗೂ ನಮ್ಮ ಯೂಟೂಬ್‌ ಚಾನೆಲ್‌ನಲ್ಲಿ ಲೈವ್‌
    ಪ್ರಕಟಿಸಲಾಗುವುದು.
  5.  ಹಣ ಪಾವತಿಸದ ಸದಸ್ಯರ ನಂಬರನ್ನು ಡ್ರಾದಲ್ಲಿ ಸೇರಿಸಲಾಗುವುದಿಲ್ಲ.
  6.  ಕಂತು ಪಾವತಿಸದೆ ಅರ್ಧದಲ್ಲಿ ಬಿಟ್ಟರೆ ಅವರಿಗೆ ಯಾವುದೇ ಬಹುಮಾನ ನೀಡಲಾಗುವುದಿಲ್ಲ ಹಾಗೂ ಕಟ್ಟಿದ ಹಣವನ್ನು ಮರುಪಾವತಿಸಲಾಗುವುದಿಲ್ಲ.
  7.  ಯಾವುದೇ ಕಾರಣಕ್ಕೂ ಬಂಪರ್‌ ಬಹುಮಾನ ಮತ್ತು ಪ್ರೋತ್ಸಾಹಕ ಬಹುಮಾನದ ಸದಸ್ಯರಿಗೆ ಬಹುಮಾನದ ಬದಲು ಹಣ ನೀಡಲಾಗುವುದಿಲ್ಲ.
  8.  ಫಲಿತಾಂಶದ ನಂತರ ಯಾವುದೇ ಬಹುಮಾನ ಸಿಗದವರಿಗೆ ನಾವು ಸೂಚಿಸಿದ ಅವರ ಆಯ್ಕೆಯ ಬಹುಮಾನವನ್ನು 60 ದಿನಗಳ ಒಳಗಾಗಿ ನೀಡಲಾಗುವುದು.
  9. ಪ್ರೋತ್ಸಾಹಕ ಬಹುಮಾನ ಒಮ್ಮೆ ಆಯ್ಕೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಅದನ್ನು ಬದಲಾಯಿಸಲು ಅವಕಾಶವಿಲ್ಲ.
  10.  ಮಾಸಿಕ ಕಂತನ್ನು ಎಲ್ಲಾ ತಿಂಗಳು 5ನೇ ತಾರೀಕಿನ ಒಳಗೆ ಪಾವತಿಸಿದ ಸದಸ್ಯರಲ್ಲಿ 10 ಮಂದಿ ಅದೃಷ್ಟ ವ್ಯಕ್ತಿಗಳು ವಿಶೇಷ ಬಹುಮಾನಕ್ಕೆ (Surprise Gilt) ನ = oS % ಅರ್ಹರಾಗಿರುತ್ತಾರೆ.
  11. ಮಾಸಿಕ ಕಂತು ಮೊತ್ತವನ್ನು ಹೂಡಿಕೆ ಎಂದು ಪರಿಗಣಿಸಲಾಗುವುದಿಲ್ಲ. ಇದು ನಮ್ಮ ಪ್ರಸ್ತುತ ಮತ್ತು ಮುಂಬರುವ ಶೋರೂಂಗಳಿಂದ ಉತ್ಪನ್ನವನ್ನು ಖರೀದಿಸಲು
    ಮುಂಗಡ ಪಾವತಿಯಾಗಿದೆ.
  12. ಹಣ ಪಾವತಿಸುವಾಗ ಸಂಸ್ಥೆಯ ಅಧಿಕೃತ ವ್ಯಕ್ತಿಗಳು ನೀಡಿದ Scanner ಅಥವಾ UPI ನಂಬರನ್ನು ಖಚಿತಪಡಿಸಿಕೊಳ್ಳಬೇಕು. ಇತರ ಯಾವುದೇ ಸಮಸ್ಯೆಗೆ
    ಸಂಸ್ಥೆಯೂ ಹೊಣೆಯಾಗುವುದಿಲ್ಲ.
  13. ವಿಜೇತರು ಮುಂದಿನ ಕಂತನ್ನು ಪಾವತಿಸಬೇಕಾಗಿಲ್ಲ.
  14.  ವ್ಯವಸ್ಥಾಪಕರ ತೀರ್ಮಾನವೇ ಅಂತಿಮವಾಗಿರುತದೆ.

ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

https://chat.whatsapp.com/IaelBVnecL7EUzCy2BvHUO

ಹೆಚ್ಚಿನ ಮಾಹಿತಿಗಾಗಿ : +91 99458 02464

Leave a Reply