February 11, 2026
WhatsApp Image 2024-09-03 at 6.01.27 PM
 ಕಾರ್ಕಳ: ಸಮೀಪ ಮಿಯ್ಯಾರು ಗ್ರಾಮದ ಮುಡಾರು ರಾಮೆರುಗುತ್ತು ಎನ್ನುವಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಡಂಬಳ ನಿವಾಸಿಯೊಬ್ಬರ ಮೇಲೆ ಕಾರು ಹರಿದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ ‌
ಮೃತಪಟ್ಟ ವ್ಯಕ್ತಿ ಪಾಂಡುರಂಗ ಆಚಾರ್ಯ (57) ಎಂದು ತಿಳಿದು ಬಂದಿದೆ.
ಸಂಜೆ ವೇಳೆಗೆ ರಸ್ತೆ ಬದಿ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಮಾರುತಿ ಕಾರು ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆಯೇ ಹರಿದಿದೆ.
ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Leave a Reply